ಕಲರವ

Posts Tagged ‘ನಾಟಕ

ವಿಲಿಯಂ ಜಿಲೆಟ್ ಹತ್ತೊಂಬತ್ತನೆ ಶತಮಾನದ ಅಮೇರಿಕನ್ ನಟ. ಒಮ್ಮೆ ನ್ಯೂಯಾರ್ಕಿನ ಥಿಯೇಟರೊಂದರಲ್ಲಿ ಆತ ಸಾಯುವ ಮನುಷ್ಯನ ಪಾತ್ರಧಾರಿಯಾಗಿದ್ದ. ನಾಟಕವನ್ನು ನೋಡಿದ ಮಾಲೀಕನಿಗೆ ಆತನ ನಟನೆ ಇಷ್ಟವಾಗಲಿಲ್ಲ.
ಆತ ಜಿಲೆಟ್‌ನನ್ನು ಕರೆಯಿಸಿ, “ಇವತ್ತಿನ ನಿನ್ನ ಶೋ ಕೆಟ್ಟದಾಗಿತ್ತು. ಆ ಸಾಯುವ ಸಂದರ್ಭದಲ್ಲಿ ಹೇಗೆ ನಟಿಸಬೇಕು… ನೀನು ನೋಡಿದ್ರೆ ನಗುತ್ತಿದ್ದೆಯಲ್ಲಾ?” ಎಂದು ಗದರಿದ.ಅದಕ್ಕೆ ಜಿಲೆಟ್, “ನೀವು ಕೊಡುವ ಸಂಬಳವನ್ನ ನೋಡಿದರೆ ನಾನು ನಗು ನಗುತ್ತಾ ಸಾಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ.”

…..

“ಗಾಳಿಯಲ್ಲಿ ಮಹಲು ಕಟ್ಟಬೇಡಿ” ಎಂಬುದೊಂದು ಹಳೆಯ ಬುದ್ಧಿ ಮಾತು. “ಗಾಳಿಯಲ್ಲಿ ಮಹಲನ್ನು ಕಟ್ಟಿ” ಎಂದರು ಮದನ ಮೋಹನ ಮಾಳವೀಯರು, “ಆದರೆ ಅವುಗಳ ಕೆಳಗೆ ಫೌಂಡೇಶನ್ ಹಾಕುವುದನ್ನು ಮರೆಯಬೇಡಿ.”


Blog Stats

  • 68,989 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930  

Top Clicks

  • ಯಾವುದೂ ಇಲ್ಲ