ನಮ್ಮ ಬಗ್ಗೆ
ಹೌದು ಇದು ಯುವ ಮನಸ್ಸುಗಳ ‘ಕಲರವ’!
ಮನಸ್ಸಿನ ಹುಚ್ಚಾಟಗಳಿಗೆ ಮಿತಿಯೇ ಇಲ್ಲ. ಮನಸ್ಸಿನ ಹುಚ್ಚುಗಳಿಗೆ ಪೂರಕವಾದ ಅವಕಾಶ ಸಿಕ್ಕುಬಿಟ್ಟು ಸೃಷ್ಟಿಯಾದದ್ದು ‘ಕಲರವ’!
ಹದಿನೆಂಟು ಹತ್ತೊಂಭತ್ತು ವರ್ಷದ ಆಸುಪಾಸಿನ ನಾವೊಂದಿಷ್ಟು ಮಂದಿ ಗೆಳೆಯರು ಇಂತಹ ಒಂದು ಪುಟ್ಟ ಸಾಹಸವನ್ನು ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ‘ಕಲರವ’ ಎಂಬ ಮಾಸ ಪತ್ರಿಕೆಯೊಂದನ್ನು ನಡೆಸಿಕೊಂದು ಬರುತ್ತಿದ್ದೇವೆ. ಬಣ್ಣ ಗೆಟ್ಟ ಕಾಗದದ ಮೇಲೆ ಝೆರಾಕ್ಸ್ ಆಗಿ ಹೊರ ಬರುತ್ತಿದ್ದ ‘ಕಲರವ’ ಈಗ ಸರ್ವಾಂಗ ಸುಂದರವಾಗಿ ಆಫ್ ಸೆಟ್ ಮುದ್ರಣ ಕಾಣುತ್ತಾ ಪ್ರತಿ ತಿಂಗಳು ಪ್ರಕಟವಾಗುತ್ತಿದೆ. ಯೌವನದ ಹೊಸ್ತಿಲಲ್ಲಿರುವ ನಮ್ಮಂತಹ ಹುಂಬರ ಕನಸುಗಳು, ಕನವರಿಕೆಗಳು, ಆತಂಕ, ಗೊಂದಲಗಳು ಪ್ರತಿ ತಿಂಗಳು ‘ಕಲರವ’ದ ಅಂಗಳದಲ್ಲಿ ಅನಾವರಣಗೊಳ್ಳುತ್ತವೆ.
ಖಾಸಗಿ ವಲಯದಲ್ಲಿ ಪ್ರಸಾರಕ್ಕೆಂದು ಪ್ರಾರಂಭಿಸಿದ ಪತ್ರಿಕೆಯ ಖಾಸಗಿ ವಲಯ ಸಾವಿರದ ಗಡಿ ಮುಟ್ಟುತ್ತಿದೆ. ನಮ್ಮ ಹುಚ್ಚುತನದ ಬಗ್ಗೆ ಆಸಕ್ತಿ ಇದ್ದರೆ, ನಮ್ಮ ಹುಂಬತನಕ್ಕೊಂದಿಷ್ಟು ಇಂಬುಕೊಡುವ ಮನಸ್ಸಿದ್ದರೆ ಚಂದಾದಾರರಾಗಿ ನಮ್ಮ ಖಾಸಗಿ ವಲಯವನ್ನು ಪ್ರವೇಶಿಸಿ…
ಪ್ರತಿಗಳು ಬೇಕಾದಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9986907526
ಚಂದಾ ಹಣ:
ಒಂದು ವರ್ಷಕ್ಕೆ (ಹನ್ನೆರಡು ಸಂಚಿಕೆಗಳು) ರೂ 125 150 (Revised)
ಆರು ತಿಂಗಳಿಗೆ (ಆರು ಸಂಚಿಕೆಗಳು) ರೂ 70 80 (Revised)
ನಿಮ್ಮ ವಿಳಾಸದೊಂದಿಗೆ ಚಂದಾಹಣವನ್ನು ಎಂ.ಓ (ಚೆಕ್ಕುಗಳು ಬೇಡ) ಮಾಡಬೇಕಾದ ವಿಳಾಸ:
Balu Prasad.R
S/o Ravindra Prasad
No.58/14, 1st Floor, Near
Kumaran`s Children Home
2nd Cross, Tata Silk Farm
Basavanagudi, Banglore-04
24 Responses to "ನಮ್ಮ ಬಗ್ಗೆ"

ಚೆನ್ನಾಗಿದೆ…ಶುಭವಾಗಲಿ..
ಚಿತ್ರಾ


ಕನ್ನಡ ನಿಯತಕಾಲಿಕೆಗಳು ಪಟ್ಟಿಯಲ್ಲಿ ದ ಸಂಡೆ ಇಂಡಿಯನ್ ಕನ್ನಡವನ್ನೂ ಸೇರಿಸಬಹುದ್ಲ್ವಾ? http://www.thesundayindian.com/kannada/


Hi ,
Tumba chennagide blog.work madi bejar adaga refresh agalu olleya jaga madi kottiddira…Thanks. Kshamisi kannada font instal agilla..adakkagi english nalli type madiddene…


hello sir, i got ur magazine…it’s come fantastic………..i ve sent this poem,if you like it,please publish it in ur magazine.
thank you,,,,


nimma patrike tumba chennagi moodi barta ide. nimma patrike uttarottravaagi abhivruddhi hondali endu shubha haaraisuve.


[…] ನಮ್ಮ ಬಗ್ಗೆ […]


ಸುಪ್ರೀತ್,
ಮೊದಲಿಗೆ ಶುಭಾಶಯಗಳು. ತುಂಬಾ ಸಂತೋಷವಾಯಿತು. ಯುವಪೀಳಿಗೆಯ ಬರಹೋತ್ಸಾಹ ಹಾಗೂ ಉತ್ತಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮುಂದುವರೆಸಿ. ನಿಮ್ಮ ಪತ್ರಿಕೆಯ ಒಂದು ಪ್ರತಿ ನನಗೆ ಸಿಕ್ಕಿದಿದ್ದರೆ ಓದಿ ನಾನೂ ಚಂದಾದಾರಳಾಗುತ್ತಿದೆ. ಮೊದಲು ಪತ್ರಿಕೆಯನ್ನೊಮ್ಮೆ ನೋಡಬಯಸುತ್ತೇನೆ. ಹೇಗೆ ಪಡೆಯಬಹುದು?
-ತೇಜಸ್ವಿನಿ ಹೆಗಡೆ(ಮಾನಸ)


ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ನಿಮ್ಮ ಬೌದ್ಧಿಕ ಸೃಜನಶೀಲತೆಯ ಅಭಿವ್ಯಕ್ತಿಯೇ ಈ ಪತ್ರಿಕೆ ಎ೦ದು ತಿಳಿಯುತ್ತೇನೆ. ನಿಮ ಪತ್ರಿಕೆಯ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿದ್ದರೆ ನನ್ನ ಇಮೈಲ್ ಗೆ ಕಳುಹಿಸಿಕೊಡಿ.


ಸುಪ್ರೀತ್,
ನಿಮ್ಮ ಪ್ರಯತ್ನ ಶ್ಲಾಗನೀಯ. ನನಗೂ ಪತ್ರಿಕೆಬೇಕು. ಪೋಸ್ಟ್ ಆಫೀಸಿಗೆ ಹೋಗಿ ಮನಿ ಆರ್ಡರ್ ಮಾದಲು ಸೋಮಾರಿತನವಿದೆ. ಹೇಗಾದರೂ ಮಾಡಿ ಚಂದಾದಾರನಾಗುವೆ. ನನ್ನ ಈ-ಮೇಲ್ hariharapurasridhar2009@gmail.com


ಹಾನ್
ನಾನು ನಾಗರಾಜ್ ಅಂತ ನಿಮ್ಮಗಳ ಬ್ಲಾಗ್ ನೋಡಿದೆ ತುಂಬಾನೇ ಚೆನ್ನಾಗಿದೆ.
ನಿಮ್ಮ ಪತ್ರಿಕೆ ನೆಟ್ ನಲ್ಲಿ ಸಿಗತ್ತಾ ನಮಗೆ ತಿಳಿಸಿ ಇನ್ನೊಂದು ವಿಷಯ ನಾವು ಸಹ ಮಾದ್ಯಮ ಕೆಲಸಗಳನ್ನು ಮಾಡುತ್ತಿದ್ದೇವೆ ನಮ್ಮ ವೆಬ್ ಸೈಟ್ ನೋಡಿ ನಿಮ್ಮ ಪತ್ರಿಕೆಯ PDF ಪೈಲ್ ನೀಡ್ತೀರಾ


sir,like to follow and appreciate ur good workcongrats…!
i am interested in “kalarava”
will send mo by monday…
thanking u
Umesh Desai


ALL THE BEST. Its good ur running ur paper in blog. Then we can read it whenever we can. Even i like to be member of ur blog. can we?


sahitha premaviddu samayada abaavadinda sahitya krutigalannu odalu asadyavenisidaga kai beesi kareyuva kannada sahitya taati ende heabayasuva ee saahitha shishu


Good Job, Great to see your enthusiastic in Social Media sector. How do I get your paper please inform me and wish you all the best your future.

ಫೆಬ್ರವರಿ 4, 2008 at 4:24 ಫೂರ್ವಾಹ್ನ
Hi ..
ನಿಮ್ ಬ್ಲಾಗ್ ನೋಡಿದೆ.. ಅದರಿಂದ ತಿಳೀತು.. ನಿಮ್ಮದೊಂದು ಮಾಸ ಪತ್ರಿಕೆ ಇದೆ ಅಂತ.. ನಾನು ಸಧ್ಯ ದ ಸಂಡೆ ಇಂಡಿಯನ್ -ಕನ್ನಡ ಎಂಬ ವಾರ ಪತ್ರಿಕೆಯಲ್ಕ್ಲಿ ಕೆಲಸ ಮಾಡುತ್ತಿದ್ದೇನೆ.. ನಿಮ್ಮ ಪತ್ರಿಕೆಯ ಪಿ.ಡಿ.ಎಫ್ ಪ್ರತಿಯನ್ನು ನಾನು ನೋಡಬಹುದಾ?
ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ..
-ವೀರೇಶ ಹೊಗೆಸೊಪ್ಪಿನವರ.