ಕಲರವ

ಯುವ ಮನಸ್ಸುಗಳ ‘ಸಡಗರ’

Posted on: ಡಿಸೆಂಬರ್ 20, 2008

‘ಸಡಗರ’ ಇದು ಆರೇಳು ಮಂದಿ ವಿದ್ಯಾರ್ಥಿಗಳು ಸೇರಿ ನಡೆಸುತ್ತಿರುವ ಮಾಸಪತ್ರಿಕೆ. ಎ-೪ ಆಕಾರದ ಮುವತ್ತಾರು ಪುಟಗಳ ಈ ಪುಟ್ಟ ಪತ್ರಿಕೆಯಲ್ಲಿ ಬರೆಯುವವರೆಲ್ಲಾ ಯುವಕ ಯುವತಿಯರೇ.

ಈ ದೇಶ ಕಾಲದ ಯುವಕ ಯುವತಿಯರನ್ನು ಕಾಡುವ ಸಂಗತಿಗಳು, ಅವರ ಚಿಂತನೆಯನ್ನು ರೂಪಿಸುವ ವಿಷಯಗಳು ಇದರ ಹೂರಣದ ಬಹುಮುಖ್ಯ ಭಾಗವನ್ನು ಆಕ್ರಮಿಸಿಕೊಂಡಿದ್ದರೆ, ಹಸಿ ಉತ್ಸಾಹದ, ಅಪ್ಪಟ ರಚನಾತ್ಮಕತೆಯ ಬಿಂಬಿಸುವ ಬರಹಗಳಿಗೇನು ಕೊರತೆಯಿಲ್ಲ.

ಪ್ರತಿ ತಿಂಗಳು ಪ್ರಕಟವಾಗುವ ಈ ಪತ್ರಿಕೆಯಲ್ಲಿನ ಕೆಲವು ಆಯ್ದ ಬರಹಗಳನ್ನು ಈ ಬ್ಲಾಗಿನಲ್ಲಿ ಪ್ರಕಟಿಸುತ್ತೇವೆ. ಬ್ಲಾಗಿನ ಲೇಖನಗಳು ಮೆಚ್ಚುಗೆಯಾದರೆ ಖಂಡಿತವಾಗಿಯೂ ಮುದ್ರಿತ ಪತ್ರಿಕೆ ನಿಮಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಪ್ರಯತ್ನ ನಿಮಗಿಷ್ಟವಾದರೆ ನಮ್ಮ ಪತ್ರಿಕೆಗೆ ಚಂದಾದಾರರಾಗುವ ಮೂಲಕ ನಮ್ಮನ್ನು ಬೆಂಬಲಿಸಿ, ನಮ್ಮ ಪ್ರಯತ್ನ ಜೀವಂತವಾಗಿರುವಂತೆ ಮಾಡಿ.

cover-page cover-page-april-20081

cover-page-august cover page oct nov 08

ಪತ್ರಿಕೆಗೆ ಚಂದಾದಾರರಾಗಲು ನೀವು ಮಾಡಬೇಕಾದ್ದು ಇಷ್ಟೇ, ಈ  ವಿಳಾಸಕ್ಕೆ (editor.sadagara@gmail.com) ಒಂದು ಮಿಂಚಂಚೆ ಕಳುಹಿಸಿ ಅದರಲ್ಲಿ ನಿಮ್ಮ ಸಂಪೂರ್ಣ ವಿಳಾಸ ಹಾಗೂ ಫೋನ್ ನಂಬರ್ ನೀಡಿ. ಒಂದು ಗೌರವ ಪ್ರತಿಯನ್ನು ಪಡೆಯಿರಿ. ಓದಿ ಇಷ್ಟವಾದರೆ ಈ ಕೆಳಗಿನ ವಿಳಾಸಕ್ಕೆ ಚಂದಾ ಹಣ ಕಳುಹಿಸಿ.

Balu Prasad.R
S/o Ravindra Prasad
No.58/14, 1st Floor, Near
Kumaran`s Children Home
2nd Cross, Tata Silk Farm
Basavanagudi, Banglore-04

ಚಂದಾ ಹಣ:

ಒಂದು ವರ್ಷಕ್ಕೆ (ಹನ್ನೆರಡು ಸಂಚಿಕೆಗಳು) ರೂ 150

ಆರು ತಿಂಗಳಿಗೆ (ಆರು ಸಂಚಿಕೆಗಳು)  ರೂ 80

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸುಪ್ರೀತ್.ಕೆ.ಎಸ್ (editor.sadagara@gmail.com) ph: 9986907526

2 Responses to "ಯುವ ಮನಸ್ಸುಗಳ ‘ಸಡಗರ’"

ಸುಪ್ರೀತ್,
ಇದು ಈ ಬ್ಲಾಗ್ ಕಾಮೆಂಟಿಗೆ ಸಂಬಂದಿಸಿದ್ದಲ್ಲ, ಹಾಗೆ ಯಾವುದೇ ಬ್ಲಾಗಿಗೂ ಕೂಡ.
ನಿಮ್ಮ ಹಲವು ಕಾಮೆಂಟುಗಳನ್ನು ಹಲವು ಬ್ಲಾಗ್‍ಗಳಲ್ಲಿ ನೋಡಿದ್ದೇನೆ. ಮೊದಮೊದಲು bias ಆಗಿ ಬರಿಯ್ಉತ್ತೀರಿ ಅನಿಸುತ್ತಿತ್ತು, ಆದರೆ ಈಗ ಆ ದೃಷ್ಟಿಕೋನ ಬದಲಾಗಿದೆ. ನಿಮ್ಮ ಕಾಮೆಂಟುಗಳಲ್ಲಿ ಅಲೋಚಿಸಿ ಬರೆಯುವ ವ್ಯವಧಾನವಿದೆ. ಅಕ್ಷರ ವಿಹಾರದಲ್ಲಿ ಅವರು ಬರೆಯುತ್ತಿರುವ ವಿಚಾರಗಳಿಗೆ ನಿಮ್ಮ ಪ್ರತಿಕ್ರಿಯೆ ತುಂಬಾ ಹಿಡಿಸಿತು, ಅದಕ್ಕೆ ಈ ಕಾಮೆಂಟ್.

ಧನ್ಯವಾದಗಳು ಮನೋಜ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 68,989 hits
ಡಿಸೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
293031  

Top Clicks

  • ಯಾವುದೂ ಇಲ್ಲ
%d bloggers like this: