ಕಲರವ

ಆಗಸ್ಟ್ ಸಂಚಿಕೆಯ ತಯಾರಿ

Posted on: ಆಗಷ್ಟ್ 12, 2008


ಆಗಸ್ಟ್ ಸಂಚಿಕೆಯ ತಯಾರಿ

ಜುಲೈ ಸಂಚಿಕೆಯನ್ನು ಮುಗಿಸಿ ಕೊಂಚ ದಣಿವಾರಿಸಿಕೊಂಡು ಆಗಸ್ಟ್ ತಿಂಗಳ ಸಂಚಿಕೆಯ ತಯಾರಿಗೆ ಕೈ ಹಾಕಿದ್ದೇವೆ. ಆಗಸ್ಟ್ ಸಂಚಿಕೆಯ ಮುಖಪುಟದ ವಿಷಯ ‘ಸ್ವಾತಂತ್ರ್ಯ’.
ಸ್ವಾತಂತ್ರ್ಯ ಎಂದರೇನು? ೧೯೪೭ ಆಗಸ್ಟ್ ಹದಿನೈದರಂದು ನಾವು ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? ಇದನ್ನೇನಾ ನಮ್ಮ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಆಶಿಸಿದ್ದು. ಈ ಸ್ವಾತಂತ್ರ್ಯಕ್ಕೇನಾ ನಮ್ಮ ದೇಶದ ಲಕ್ಷಾಂತರ ಮಂದಿ ಯುವಕ-ಯುವತಿಯರು ಪ್ರಾಣ ತೆತ್ತಿದ್ದು? ನಾವು ನಿಜಕ್ಕೂ ಈಗ ಸ್ವತಂತ್ರರೇ? ನಿಜವಾದ ಸ್ವಾತಂತ್ರ್ಯವೆಂದರೆ ಹೇಗಿರಬೇಕು? ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಚೇತನ, ಆತ್ಮಶಕ್ತಿ ಎಷ್ಟು ಸ್ವತಂತ್ರ?

ಈ ವಿಚಾರಗಳನ್ನು ಮೂಲವಾಗಿಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸುತ್ತಿದ್ದೇವೆ. ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ.

ಟ್ಯಾಗ್ ಗಳು: , ,

2 Responses to "ಆಗಸ್ಟ್ ಸಂಚಿಕೆಯ ತಯಾರಿ"

yEnree…yaavaaglooo magazine barutte barutte antha hEluttalE irtheeraa. BarodE illA. naavu, Odugara jote aaTA aaDuttiddeerEnree? naaTakada kampeni sEridre oLLE BhaviShyavide annisuttide nanage. KarnAtakada gubbi naaTaka kampaniyavarige nimmantha mahaan, TALENTED naataka specialists/experts bEkAgiddaare. Alli sEridare avarigaadaroo upayogavaadeetu.

Advance wishes for INTERNATIONAL DAY OF THE DISAPPEARED on Aug 30

ನಿಮ್ಮ ಅಭಿಮಾನಕ್ಕೆ ನಾನು ಕೃತಜ್ಞ. ನನ್ನ ಪ್ರತಿಭೆಯನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ಆದರೆ ಕೆಲಸದ ಒತ್ತಡಗಳಿಂದ ನಿಮ್ಮ ಸಲಹೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ನಿಮ್ಮ ನಾಟಕ ಮಂಡಳಿಯ ಸಲಹೆಯನ್ನು ಪರಿಶೀಲಿಸುವ ಕೆಲಸವನ್ನು ಮುಂದಕ್ಕೆ ಹಾಕಿದ್ದೇನೆ.

ನಿಮಗೂ ಮುಂಗಡ ವಿಶಸ್! – ಈಗಲೇ ಕೊಟ್ಟುಬಿಡುವೆ, ಮತ್ತೆ ನೀವು ನಾಪತ್ತೆಯಾದರೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,004 hits
ಆಗಷ್ಟ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031
%d bloggers like this: