ಏಪ್ರಿಲ್ 2008 ಸಂಚಿಕೆ
ಪರೀಕ್ಷೆಗಳು, ಮತ್ತಿತರೆ ಅನಿವಾರ್ಯ ಕಾರಣಗಳಿಂದಾಗಿ ಮಾರ್ಚ್ ತಿಂಗಳ ಸಂಚಿಕೆ ಹೊರತರಲು ಸಾಧ್ಯವಾಗಲಿಲ್ಲ. ಈಗ ನಿಮ್ಮ ಮುಂದಿರುವುದು ಏಪ್ರಿಲ್ ತಿಂಗಳ ಸಂಚಿಕೆ…
ಈ ಸಂಚಿಕೆಯ ಮುಖ ಪುಟ ಲೇಖನದ ವಿಷಯವಾಗಿ ನಾವು ಆಯ್ದುಕೊಂಡಿರುವುದು ‘ಸ್ನೇಹ’ವನ್ನು. ಈ ಸಂಬಂಧದ ಎಳೆಗಳ ವಿಶ್ಲೇಷಣೆಯನ್ನು ನಮ್ಮ ಅಳವಿಗೆ ನಿಲುಕಿದ ರೀತಿಯಲ್ಲಿ ಮಾಡಿದ್ದೇವೆ. ಒಪ್ಪಿಸಿಕೊಳ್ಳಿ.
ಪಿ.ಡಿ.ಎಫ್ ಪ್ರತಿ ಇಲ್ಲಿಂದ ಇಳಿಸಿಕೊಳ್ಳಬಹುದು
ಸಂಪಾದಕೀಯ: ಆ ರಜೆಯನ್ನು ಕಳೆಯುವುದಕ್ಕೆ ಪ್ಲಾನ್ ಮಾಡುವ ಮುನ್ನ…
ಬೀಥೆ ಹುಯೆ ದಿನ್…: ಹಾಗೆ ಅರ್ಧಕ್ಕೆ ನಿಂತ ಕಥೆಗಳ ಕುರಿತು
ನೆನೆಯದೆ ಇರಲಿ ಹ್ಯಾಂಗ: ಹಾಗೆ ಬೆಳೆಯಿತು ಬರವಣಿಗೆಯೆಡೆಗಿನ ಪ್ಯಾಶನ್!
ಮುಖ ಪುಟ ಲೇಖನ: ಸ್ನೇಹದ ಕಡಲಲ್ಲಿ
ಆತ್ಮಗಳ ಸಮ್ಮಿಳನವಲ್ಲ, ಆವಶ್ಯಕತೆಗಳ ಪೂರೈಕೆ
ಪ್ರತಿಸ್ಪಂದನ: ನಿಷ್ಕಲ್ಮಶ ಪ್ರೀತಿಗಾಗಿ ಹೃದಯ ರೆಡಿಯಾಗಿಟ್ಟುಕೊಳ್ಳಿ
ಡಿಬೇಟ್: ಮಹಿಳೆ ಹಾಗೂ ಪ್ರಚೋದನಕಾರಿ ಉಡುಪು
– ಆತ್ಮರಕ್ಷಣೆಯ ಉಪಾಯ; ಕಟ್ಟಳೆಯಲ್ಲ
ಮೆಚ್ಚಿನ ಧಾರಾವಾಹಿಗೊಂದು ನಲ್ಮೆಯ ವಿದಾಯ
ಹಾಸ್ಯ ಲೇಖನ: ಏಪ್ರಿಲ್ ಒಂದು ಯಾರ ದಿನ?
ಇಂತಿ ನಿನ್ನ ಪ್ರೀತಿಯ: ಈ ನಂಟಿಗೇಕೆ ಹೆಸರಿನ ಹಂಗು? ಭಾಗ-೨
ಇಂಥದ್ದೊಂದು ಪುಸ್ತಕ ಓದಿದ್ದೆ…: Gora
ಮಚೆಂಪು ಕಾಲಂ: careless ಕಛಡಾ people!
ಲಹರಿ ಹರಿದಂತೆ: ಸಿಟಿ ಬಸ್ಸಿನ ಕೊನೇ ಸೀಟು
ಹೀಗೊಂದು ಪತ್ರ: ಹೆಣ್ಣು ಭ್ರೂಣ ಮಾತಾಡಿತು
ಎದೆಯ ದನಿ ಧಾರಾವಾಹಿ: ಕೇಳಿ ಬರಲಿದೆ ಸಣ್ಣದೊಂದು ಎದೆಯ ದನಿ..
………………………………………………………………………
ನಿಮ್ಮದೊಂದು ಉತ್ತರ